Findmykids ಅನ್ನು ವಿಶೇಷವಾಗಿ ಕಾಳಜಿವಹಿಸುವ ಪೋಷಕರಿಗಾಗಿ ರಚಿಸಲಾಗಿದೆ. Findmykids ನಿಮ್ಮ ಮಗುವಿನ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಈ ಆಪ್‌ನ ವಿಶಿಷ್ಟವಾದ ಕುಟುಂಬ ಸುರಕ್ಷತಾ ವೈಶಿಷ್ಟ್ಯಗಳು, ನಿಮ್ಮ ಮಗುವು ನಿಮ್ಮೊಂದಿಗೆ ಇಲ್ಲದಿದ್ದಾಗ ಅಥವಾ ಅವರು ತಮ್ಮ ಸಾಧನದಲ್ಲಿ ನಿಮಗೆ ಪ್ರತಿಕ್ರಿಯಿಸದಿದ್ದಾಗ, ನೀವು ಅವರೊಂದಿಗೆ ಸುಲಭವಾಗಿ ಸಂಪರ್ಕದಲ್ಲಿರುವುದನ್ನು ಖಚಿತಪಡಿಸುತ್ತವೆ.
ನಮ್ಮ ವೈಶಿಷ್ಟ್ಯಗಳು:
ಜಿಪಿಎಸ್ ಲೊಕೇಶನ್ ಟ್ರ್ಯಾಕರ್ – ಮ್ಯಾಪ್‌ನಲ್ಲಿ ನಿಮ್ಮ ಮಗುವಿನ ಲೊಕೇಶನ್ ಟ್ರ್ಯಾಕ್ ಮಾಡಿ ಮತ್ತು ಆ ದಿನದ ಅವರ ಲೊಕೇಶನ್ ಹಿಸ್ಟರಿಯನ್ನು ನೋಡಿ. ನಿಮ್ಮ ಮಗು ಇರಬೇಕಾದ ಸ್ಥಳದಲ್ಲಿದೆಯೇ ಎಂಬುದನ್ನೂ, ಹಾಗೂ ಅವರು ಅಪಾಯಕಾರಿ ಪ್ರದೇಶಗಳಿಗೆ ಹೋಗುತ್ತಿಲ್ಲ ಎಂಬುದನ್ನೂ ಖಚಿತಪಡಿಸಿಕೊಳ್ಳಿ.
ಜೋರಾದ ಸಿಗ್ನಲ್ – ಒಂದುವೇಳೆ ನಿಮ್ಮ ಮಗುವು ತಮ್ಮ ಫೋನನ್ನು ಪತ್ತೆಹಚ್ಚಲು ಕಷ್ಟಪಡುತ್ತಿದ್ದರೆ, ಅಥವಾ ಫೋನ್ ಸೈಲೆಂಟ್ ಮೋಡ್‌ನಲ್ಲಿದ್ದು ಅವರಿಗೆ ನಿಮ್ಮ ಕರೆ ಕೇಳಿಸದಿದ್ದರೆ, ಅವರ ಫೋನ್‌ಗೆ ಜೋರಾದ ಸದ್ದಿನ ನೋಟಿಫಿಕೇಶನ್ ಕಳುಹಿಸಿ.
ಸುರಕ್ಷತಾ ನಿಯಂತ್ರಣ – ನಿಮ್ಮ ಮಗುವು ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪುವುದನ್ನು, ಅವರು ಶಾಲೆಗೆ, ಮನೆಗೆ, ಮತ್ತು ಇತರ ಸ್ಥಳಗಳಿಗೆ ತಲುಪಿದಾಗಲೆಲ್ಲಾ ಅದಿಸೂಚನೆಗಳನ್ನು ಪಡೆಯುವ ಮೂಲಕ ಖಚಿತಪಡಿಸಿಕೊಳ್ಳಿ; ಹೆಚ್ಚಿನ ಸುರಕ್ಷತೆಗಾಗಿ ಕಸ್ಟಮ್ ಸ್ಥಳಗಳನ್ನು ಸೇರಿಸಿ.
ಬ್ಯಾಟರಿ ಪರಿಶೀಲನೆ – ನಿಮ್ಮ ಮಗುವಿನ ಮೊಬೈಲ್ ಸಾಧನದ ಚಾರ್ಜ್ ಸ್ಥಿತಿಯನ್ನು ಗಮನಿಸಿ; ನಿಮ್ಮ ಮಗುವಿಗೆ ಸಮಯಕ್ಕೆ ಸರಿಯಾಗಿ ಫೋನ್ ಚಾರ್ಜ್ ಮಾಡಲು ನೆನಪಿಸಿ, ಹಾಗೂ ಅವರ ಬ್ಯಾಟರಿ ಕಡಿಮೆಯಾಗುತ್ತಿದೆ ಎಂದು ನಿಮಗೆ ತಿಳಿಸಲು ನೋಟಿಫಿಕೇಶನ್‌ಗಳನ್ನೂ ಕಳುಹಿಸಲಾಗುತ್ತದೆ.
ಕುಟುಂಬ ಚಾಟ್ – ನಮ್ಮ ಆಪ್‌ನಲ್ಲಿ ನಿಮ್ಮ ಮಗುವಿನೊಂದಿಗೆ ಸುಲಭವಾಗಿ ಚಾಟ್ ಮಾಡಿ! ಸಾಮಾನ್ಯ ಮೆಸೇಜಿಂಗ್ ಅಪ್ಲಿಕೇಶನ್‌ಗಳಿಗಿಂತಲೂ ಹೆಚ್ಚಿನ ಮೋಜಿನ ಅನುಭವಕ್ಕಾಗಿ ತಮಾಷೆಯ ಸ್ಟಿಕ್ಕರ್‌ಗಳು ಲಭ್ಯವಿವೆ.
Findmykids ಹೇಗೆ ಕೆಲಸ ಮಾಡುತ್ತದೆ:
1) ನಿಮ್ಮ ಫೋನ್‌ನಲ್ಲಿ Findmykids ಅನ್ನು ಇನ್‌ಸ್ಟಾಲ್ ಮಾಡಿ. 2) ನೀವು ಸಂಪರ್ಕಿಸಲು ಬಯಸುವ ಸಾಧನವನ್ನು ಆಯ್ಕೆ ಮಾಡಿ: ಫೋನ್ ಅಥವಾ ಜಿಪಿಎಸ್ ವಾಚ್. 3) ಮಗುವಿನ ಫೋನ್‌ನಲ್ಲಿರುವ ಆಪ್‌ನಲ್ಲಿ ಮಗುವಿನ ಚಟುವಟಿಕೆಗಳನ್ನು ಗಮನಿಸಲು ಅನುಮತಿ ನೀಡಿ, 4) ಅಥವಾ ಜಿಪಿಎಸ್ ವಾಚ್‌ನ ಸಿಮ್ ಕಾರ್ಡ್‌ನ ಸಂಖ್ಯೆಯನ್ನು ನಮೂದಿಸಿ.
ನಿಮ್ಮ ಮಗುವಿನ ಬಳಿ ಸ್ಮಾರ್ಟ್‌ಫೋನ್ ಇದ್ದರೆ:
ಮಗುವಿನ ಸ್ಮಾರ್ಟ್‌ಫೋನ್‌ನಲ್ಲಿ Pingo! - ಮಗುವಿಗಾಗಿರುವ ಜಿಪಿಎಸ್ ಟ್ರ್ಯಾಕರ್ ಆಪ್ ಅನ್ನು ಇನ್‌ಸ್ಟಾಲ್ ಮಾಡಿ. ಈ ಆಪ್ ಮಗುವಿನ ಫೋನ್‌ನಲ್ಲಿ ಜಿಪಿಎಸ್ ಲೊಕೇಟರ್ ಮೋಡ್‌ನಲ್ಲಿ ಕೆಲಸ ಮಾಡುತ್ತದೆ. ಮಗುವು ಚಾಟ್‌ನಲ್ಲಿ ನಿಮ್ಮೊಂದಿಗೆ ಮಾತನಾಡಬಹುದು ಮತ್ತು ಅಪಾಯದ ಸಂದರ್ಭದಲ್ಲಿ ತುರ್ತು ಬಟನ್ ಅನ್ನು ಓತ್ತಬಹುದು.
ನಿಮ್ಮ ಮಗುವಿನ ಬಳಿ ಜಿಪಿಎಸ್ ವಾಚ್ ಇದ್ದರೆ:
ಅದನ್ನು, Findmykids ಆಪ್‌ಗೆ ವಾಚ್ ತಯಾರಕರ ತಾಂತ್ರಿಕ ಬೆಂಬಲವನ್ನು ಹೊಂದಿರುವ ವಿಶ್ವಾಸಾರ್ಹ ಅಪ್ ಮೂಲಕ ಸಂಪರ್ಕಿಸಿ.
ನೀವು ಈ ಸೇವೆಯ ಎಲ್ಲಾ ಸೌಲಭ್ಯಗಳನ್ನು 7 ದಿನಗಳವರೆಗೆ ಉಚಿತವಾಗಿ ಬಳಸಬಹುದು. ಈ ಅವಧಿಯ ಕೊನೆಯಲ್ಲಿ, ಉಚಿತ ಆವೃತ್ತಿಯಲ್ಲಿ ಕೇವಲ ಆನ್‌ಲೈನ್ ಸ್ಥಳ ಪತ್ತೆಹಚ್ಚುವಿಕೆ ಮಾತ್ರ ಲಭ್ಯವಿರುತ್ತದೆ. ಆಪ್‌ನಲ್ಲಿನ ಎಲ್ಲಾ ಸೌಲಭ್ಯಗಳಿಗಾಗಿ, ನೀವು ಚಂದಾದಾರಿಕೆಯನ್ನು ಖರೀದಿಸಬೇಕಾಗುತ್ತದೆ. ಚಂದಾದಾರಿಕೆಯ ವೆಚ್ಚವನ್ನು ನಿಮ್ಮ ಐಟ್ಯೂನ್ಸ್ ಖಾತೆಯಿಂದ ಡೆಬಿಟ್ ಮಾಡಲಾಗುತ್ತದೆ. ಚಂದಾದಾರಿಕೆ ಅವಧಿಯ ಅಂತ್ಯದ 24 ಗಂಟೆಗಳಿಗಿಂತ ಮೊದಲು ರದ್ದುಪಡಿಸದಿದ್ದರೆ, ಚಂದಾದಾರಿಕೆಯು ನೀವು ಆಯ್ಕೆಮಾಡಿದ ಅವಧಿಗಳಲ್ಲಿ ಸ್ವಯಂಚಾಲಿತವಾಗಿ ನವೀಕರಿಸಲ್ಪಡುತ್ತದೆ. ಖರೀದಿಯ ನಂತರ, ನಿಮ್ಮ ಐಟ್ಯೂನ್ಸ್ ಖಾತೆಯ ಸೆಟ್ಟಿಂಗ್ಸ್‌ನಲ್ಲಿ ಚಂದಾದಾರಿಕೆ ನಿರ್ವಹಣೆ ಲಭ್ಯವಿರುತ್ತದೆ.
ಈ ಆಪ್‌ಗೆ ಈ ಕೆಳಗಿನ ಪ್ರವೇಶದ ಅಗತ್ಯವಿದೆ: – ಕ್ಯಾಮೆರಾ ಮತ್ತು ಫೋಟೋಗಳಿಗೆ - ಮಗುವಿನ ಅವತಾರ್‌ಗಾಗಿ. – ಸಂಪರ್ಕಗಳಿಗೆ - ಜಿಪಿಎಸ್ ವಾಚ್ ಸೆಟಪ್ ಮಾಡುವಾಗ ಫೋನ್ ಸಂಖ್ಯೆಯ ಆಯ್ಕೆಗಾಗಿ. – ಮೈಕ್ರೊಫೋನ್‌ಗೆ - ಚಾಟ್‌ನಲ್ಲಿ ಧ್ವನಿ ಸಂದೇಶಗಳನ್ನು ಕಳುಹಿಸಲು. – ಪುಶ್ ನೋಟಿಫಿಕೇಶನ್‌ಗಳಿಗೆ - ನಿಮ್ಮ ಮಗುವಿನ ಚಲನವಲನಗಳ ಮತ್ತು ಹೊಸ ಚಾಟ್ ಸಂದೇಶಗಳ ಕುರಿತಾದ ನೋಟಿಫಿಕೇಶನ್‌ಗಳಿಗಾಗಿ. – ಅಕ್ಸೆಸಿಬಿಲಿಟಿ ಸೇವೆಗಳಿಗೆ - ಸ್ಮಾರ್ಟ್‌ಫೋನ್ ಪರದೆಯ ಸಮಯವನ್ನು ಸೀಮಿತಗೊಳಿಸಲು.
ನಮ್ಮ ಡಾಕ್ಯುಮೆಂಟ್‌ಗಳನ್ನು ನೀವು ಓದಿ ತಿಳಿದುಕೊಳ್ಳಬಹುದು:
ಬಳಕೆದಾರರ ಒಪ್ಪಂದ - https://findmykids.org/docs/terms-of-use/ios/en ಗೌಪ್ಯತಾ ನೀತಿ - https://findmykids.org/docs/privacy-policy/ios/en
ನಮ್ಮ ಆಪ್ ಕುರಿತು ಯಾವುದೇ ಸಲಹೆಗಳು ಮತ್ತು ಪ್ರಶ್ನೆಗಳಿಗಾಗಿ support@findmykids.org ಗೆ ಬರೆಯಿರಿ ಅಥವಾ ನಮ್ಮ ವೆಬ್‌ಸೈಟ್ http://findmykids.org/faq ಗೆ ಭೇಟಿ ನೀಡಿ.
ಮಕ್ಕಳ ಜಿಪಿಎಸ್ ಗಡಿಯಾರ ಮತ್ತು ಫೋನ್ ಲೊಕೇಟರ್. ಆನ್‌ಲೈನ್ ಸ್ಥಳ. ಸುತ್ತಮುತ್ತಲಿನ ಧ್ವನಿ ಕೇಳಿ
ಅಪ್‌ಡೇಟ್ ದಿನಾಂಕ
ನವೆಂ 6, 2026
ಪೇರೆಂಟಿಂಗ್
ಡೇಟಾ ಸುರಕ್ಷತೆ
arrow_forward
ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ವೈಯಕ್ತಿಕ ಮಾಹಿತಿ, ಆ್ಯಪ್ ಚಟುವಟಿಕೆ ಮತ್ತು 2 ಇತರೆ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ವೈಯಕ್ತಿಕ ಮಾಹಿತಿ, ಹಣಕಾಸು ಮಾಹಿತಿ ಮತ್ತು 8 ಇತರೆ
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ವಿವರಗಳನ್ನು ನೋಡಿ
ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು
phone_androidಫೋನ್
laptopಡೆಸ್ಕ್ಟಾಪ್
tablet_androidಟ್ಯಾಬ್ಲೆಟ್
4.6
2.06ಮಿ ವಿಮರ್ಶೆಗಳು
5
4
3
2
1
Yograju Yograju
ಸೂಕ್ತವಲ್ಲವಲ್ಲದ್ದನ್ನು ಫ್ಲ್ಯಾಗ್ ಮಾಡಿ
ಫೆಬ್ರವರಿ 9, 2025
super
Hema Hema
ಸೂಕ್ತವಲ್ಲವಲ್ಲದ್ದನ್ನು ಫ್ಲ್ಯಾಗ್ ಮಾಡಿ
ನವೆಂಬರ್ 7, 2023
super
2 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಹೊಸದೇನಿದೆ
This update improves app reliability, refines overall quality, and adds everyday convenience. Don't forget to update!